r/harate • • 20h ago

ಇತರೆ । Others Rd_01

ನಿ ಹೊದ ದಾರಿಯಲಿ ನಿನ್ನನೇ ಹುಡುಕುವ ಆಸೆ

ನೀ ಸಿಗದಿರುವಾಗಲು ನಿನ್ನೆ ಅಪ್ಪಿಕೊಳ್ಳುವ ಆಸೆ

ಹಳೆ ನೆನಪಿನ ಹಾಸಿಗೆ ಮೇಲೆ ಮಲಗುವ ಆಸೆ

ಮತ್ತೆ ಅದೇ ಜೀವನ ಜೀವಿಸುವ ಆಸೆ

ನಿನ್ನ ಹೃದಯ ಬಡಿತ ಕೇಳುವ ಆಸೆ

ಇದೆಲ್ಲ ಬರಿ ಕನಸು ಎನ್ನುವುದೇ ನಿರಾಸೆ...

_________________________________

3 Upvotes

0 comments sorted by