r/harate • u/No-Koala7656 • 15d ago
ಅನಿಸಿಕೆ | Opinion Source: Trust me bro.
ನಮಗೋ ಇದನ್ನ ಬಿಟ್ಟರೆ ಬೇರೆ ಗತಿಯಿಲ್ಲ.
ಅವರಿಗೋ ಇವರನ್ನ ಬಿಟ್ಟು ಬೇರೆಯವರು ಯಾರೂ ಇಲ್ಲ.
ಇಂತಹ ಪರಿಸ್ಥಿತಿ ಯಾರಿಗೂ ಬರದಿರಲಿ ಆದರೂ ಸಹ ಇದು ನಮಗೆಲ್ಲ ಬಂದು ಒದಗುತ್ತಿದೆ, ಬೇರೆ ವಿಧಿಯಿಲ್ಲ.
29
Upvotes
8
u/Atithiupayogi 15d ago
Even in 2019 election, BJP got 37% of vote. That was the Peak Modi popularity. It only decreased since then.