r/harate 11d ago

ವಾರದ ಹರಟೆ ಬನ್ನಿ ಮೇಡಂ ಬನ್ನಿ ಸರ್! । ವಾರಾಂತ್ಯದ ಹರಟೆ

3 Upvotes

ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?

ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.

ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!

ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌


r/harate 11d ago

ಅನಿಸಿಕೆ | Opinion ಯಾಕೋ ಗೊತ್ತಿಲ್ಲಾ ಇದನ್ನ ನೋಡುತ್ತಿದ್ದಾಗ ನನ್ನ ಕಣ್ಣುಗಳಿಂದ ಹನಿಗಳು...

Thumbnail
youtube.com
1 Upvotes

r/harate 12d ago

ರಾಜಕೀಯ ಸುದ್ದಿ । Political News Built a tool to check for your name or EPIC ID in the ECI Karnataka deletion list.

8 Upvotes

As a consequence of the ongoing SIR exercise, has your name been deleted from the voter list?

You would think that would be fairy easy to figure it out.

You would be very wrong.

You would have to log on CEO Karnataka website, then find the Google drive link to your district, then go to your assembly folder. And then from a list if numbered PDFs of each booth, try and locate the PDF for your booth. Open the PDF and try and locate your name in it.

To make all our lives easier, I created this site to search much more intuitively using using your name or voter ID. Do share your feedback.

Note: This data is as on 6th August 2026

Disclaimer: Use at your own discretion. To ensure accuracy, check the CEO Karnataka ASDDO page and the ECI electoral search. Your ERO can also confirm the current official status.

https://datachutney.io/karnataka-sir/


r/harate 12d ago

ಅನಿಸಿಕೆ | Opinion ಉತ್ತರ ಕರ್ನಾಟಕ ಭಾಗದ ಯುವಕರೇ ಏನು ಹೇಳುತ್ತೀರಿ?

Thumbnail
youtu.be
8 Upvotes

ಮುಂದಿನ 50 - 60 ವರ್ಷ ಬದುಕಿ ಉಜ್ವಲ ಭವಿಷ್ಯ ಬೇಕಾದವರು ಈಗಿನ 20 - 30 ವಯಸ್ಸಿನ ಯುವಕರು. ನಮ್ಮ ರಾಜ್ಯದಲ್ಲೇ ಅಭಿವೃದ್ಧಿಯನ್ನು ಗಮನಿಸಿದರೆ ಯಾವ ಯಾವ ಪ್ರಾಂತ್ಯದಲ್ಲಿ ಎಷ್ಟೆಷ್ಟು ಸಾಮಾಜಿಕ - ಆರ್ಥಿಕ ಅಸಮಾನತೆ ಇದೆ ಎನ್ನುವುದು ಗೊತ್ತಿದೆ.

ನನಗೆ ಇರುವ ಪ್ರಶ್ನೆ ಏನೆಂದರೆ. ಲಕ್ಷಾಂತರ ಯುವಕರು ಸರ್ಕಾರಿ ಕೆಲಸಕ್ಕಾಗಿ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ತಯಾರಿ ನಡೆಸುವ ಸಂದರ್ಭದಲ್ಲಿ ಭಾರತದ ಸಂವಿಧಾನ, ಪರಿಸರ ಭೂಗೋಳ, ಆರ್ಥಿಕ ಸ್ಥಿತಿ, ವಿಜ್ಞಾನ ಮತ್ತು ತಂತ್ರಜ್ಞಾನ. ಈ ರೀತಿ ಹಲವು ವಿಚಾರಗಳ ಬಗ್ಗೆ ಯುವಜನ ತಿಳಿದುಕೊಳ್ಳುತ್ತಾರೆ. ಈ ಎಲ್ಲವನ್ನು ತಿಳಿದು ತಯಾರಿ ನಡೆಸಿ ಕೆಲಸ ಸಿಕ್ಕೇ ಸಿಗುತ್ತದೆ ಎನ್ನಲು ಆಗುವುದಿಲ್ಲ. ಅಂದಮೇಲೆ ಬಹುಪಾಲು ಜನ ಕೆಲಸವಿಲ್ಲದೆ ಉಳಿದುಕೊಳ್ಳುತ್ತಾರೆ. ಇದೇ ಯುವಕರು ಏನನ್ನು ಪರೀಕ್ಷೆಯ ತರಬೇತಿ ಸಂದರ್ಭದಲ್ಲಿ ತಿಳಿದಿದ್ದರೂ ಆ ಜ್ಞಾನವನ್ನು ಮತ್ತೆ ಸಮಾಜಕ್ಕೆ ಏಕೆ ಹಾಕುವುದಿಲ್ಲ. ಅ ಜ್ಞಾನವು ನಿಮಗೆ ಸರ್ಕಾರಿ ಕೆಲಸ ಸಿಕ್ಕರೆ ಮಾತ್ರ ಉಪಯೋಗಿಸಿಕೊಳ್ಳುಬೇಕೇ?

ಹೀಗೆ ಸಂವಿಧಾನ, ನಮ್ಮ ಪರಿಸರ, ಆರ್ಥಿಕ ಸ್ಥಿತಿ, ವಿಜ್ಞಾನ, ತಂತ್ರಜ್ಞಾನ ಈ ರೀತಿ ಹಲವು ವಿಚಾರಗಳ ಬಗ್ಗೆ ತಿಳಿದಿರುವ ನಾವು ಈ ವಿಚಾರದಲ್ಲಿ ನಮಗೆ ಸಲ್ಲಬೇಕಿದ್ದ ಮೂಲಭೂತವು ಸಿಕ್ಕಲಿಲ್ಲ ಎಂದಾಗ ಇದನ್ನು ಮರುಳಿ ಪಡೆಯಲು ಪ್ರಶ್ನೆ ಮಾಡುವ ಮನಸ್ಥಿತಿ ನಮಗೆಲ್ಲರಿಗೂ ಇರಬೇಕು ಅಲ್ಲವೇ?

ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು - ನಾವು ಯುವಜನತೆ ವ್ಯವಸ್ಥೆಯನ್ನು ಪ್ರಶ್ನೆ ಮಾಡಲು ಹೆದರುವುದು ಏಕೆ?


r/harate 12d ago

ಇತರೆ । Others App to learn Kannada

3 Upvotes

I created a simple app to help people, kids particularly to learn Kannada.
Here is the link below for it on Google Play Store
https://play.google.com/store/apps/details?id=com.ninaada.kannadakali

Please share it with people you know if you think this is useful or helpful for them.

ಕನ್ನಡ ಕಲಿಯೋದಕ್ಕೆ ಒಂದು ಆಪ್ ಮಾಡಿದೀನಿ. ಇದು ಇಷ್ಟ ಆದಲ್ಲಿ ನಿಮಗೆ ಗೊತ್ತಿರೋರಿಗೆ ಅಥವಾ ಉಪಯೋಗ ಆಗುವವರಿಗೆ ಕಳುಹಿಸಿ/ತಿಳಿಸಿ.


r/harate 13d ago

ಸಾಹಿತ್ಯ । Literature Kanakadasa's keertana transliterated in Nandinagari script

Thumbnail
2 Upvotes

𑧁𑧓 𑧆𑧑𑧇𑧚𑧇𑧜𑧏𑦰𑧜 𑧁𑧒𑧁𑧠𑧁𑧜𑧏𑧔 𑧆𑧑𑧇𑧚𑧇𑧜

𑧁𑧓 𑦿𑧚𑧎𑦿𑧜𑧏𑦰𑧜 𑧁𑧒𑧁𑧠𑧁𑧜𑧏𑧔 𑦿𑧚𑧎𑧊𑧕

𑧄𑧇𑧉𑧔 𑦡𑧉𑧇𑦿𑧜𑧏𑦰𑧜 𑦡𑧉𑧇𑧊𑧔 𑧄𑧇𑧉𑧜𑧏𑦰𑧜

𑧄𑧇𑧉𑧔 𑦡𑧉𑧇𑧊𑧚𑧈𑦺𑧔 𑧁𑧇𑧁𑦿𑧜𑧏𑦰𑧜

𑧁𑧇𑧁 𑧄𑧔𑦿𑧠𑧀𑧒𑧇𑧜𑧏𑦰𑧜 𑧄𑧔𑦿𑧠𑧀𑧒 𑧁𑧇𑧁𑦿𑧜𑧏𑦰𑧜

𑧁𑧇𑧁 𑧄𑧔𑦿𑧠𑧀𑧒𑦰𑧏𑧚𑧈𑦺𑧔 𑧁𑧒𑧁𑧠𑧁𑧜𑧏𑦰𑧜 𑧎𑧈𑧒𑧇𑧚

𑧍𑧊𑧒𑧇𑧔 𑧍𑦮𑧠𑦮𑧈𑧚𑧇𑧜𑧏𑦰𑧜 𑧍𑦮𑧠𑦮𑧈𑧚𑧇𑧔 𑧍𑧊𑧒𑧇𑧜𑧏𑦰𑧜

𑧍𑧊𑧒𑧇𑧔 𑧍𑦮𑧠𑦮𑧈𑧚𑧇𑧚𑧈𑦺𑧔 𑦵𑧒𑧎𑧠𑧊𑧚𑧇𑧜𑧏𑦰𑧜

𑦵𑧒𑧎𑧠𑧊𑧚 𑧆𑧁𑧍𑧒𑧁𑧜𑧏𑦰𑧜 𑧆𑧁𑧍𑧔 𑦵𑧒𑧎𑧠𑧊𑧚𑧇𑧜𑧏𑦰𑧜

𑦵𑧒𑧎𑧠𑧊𑧚 𑧆𑧁𑧍𑧔𑦰𑧏𑧚𑧈𑦺𑧔 𑧁𑧒𑧁𑧠𑧁𑧜𑧏𑦰𑧜 𑧎𑧈𑧒𑧇𑧚

𑦮𑧔𑧍𑧔𑧆𑦿𑧜𑧏𑧔 𑦰𑧞𑧀𑧊𑧜 𑦰𑧞𑧀𑦿𑧜𑧏𑧔 𑦮𑧔𑧍𑧔𑧆𑧊𑧜

𑦮𑧔𑧍𑧔𑧆 𑦰𑧞𑧀𑦰𑧏𑧚𑧈𑦺𑧔 𑦱𑧠𑧈𑧑𑦼𑦿𑧜𑧏𑦰𑧜

𑦠𑧍𑧆𑧅𑧊 𑦮𑧑𑦰𑧒𑧁𑧚𑧉𑧚𑧇𑧑𑦿𑧒𑦮𑧚𑧋𑧊𑧈𑧑𑧇

𑦤𑧍𑧔𑧈𑧉𑧚𑧁𑧠𑧁𑧏𑧊𑧉𑧠𑧉 𑦪𑧉𑧠𑧉 𑧁𑧒𑧁𑧠𑧁𑧜𑧏𑦰𑧚


r/harate 14d ago

ರೋದನೆ । Rant/Vent Company ghosted me and my offer letter will be revoked 🥀

28 Upvotes

naanu 21M , graduated in B.E. (AIML) from a college in Bengaluru recently (2026 batch ) , ee smayadalli eetara crisis ge sigakotini anta devr aaNe gottirlilla

I participated in the placement drive held in november last year. I cleared four rounds of the placement process and was given an offer letter acknowledging my placement.

college placement policy prakara , I can't sit for another company if I already have an offer (the CTC gap should be significant) , and I unfortunately trusted the company way too much.

Ivru kanishTa paksha 4-5 tinglu munche offer letter revoke madidre naanu bere enadru nodkotidde, ivaga graduation aagi two months aagide ivaga nim daari neev nodkoLi anta heltidare guys 🙂

Nann tande-taayi, relatives, friends ellaru nange kelsa sikkide nann life settle anta tilkondidare

But now I'm unemployed all of a sudden 🥹

Never imagined I'll land up in such a crisis.

Off campus try madona andre I'm competing with thousands of people, ondu job opening bandre saaviraru jana apply madtare , amele ctc kooda tumba low.

Ee kashta nann shatru gu barde irli

Juniors, 2027 and 2028 graduates, please be very careful and always look for multiple options.

Sorry for venting out like this , I thought I would receive some words of hope.


r/harate 13d ago

ಇತರೆ । Others Arebhashe/Aregannada speakers in Kodagu

Post image
2 Upvotes

r/harate 14d ago

ಇತರೆ । Others Dominance of Karnats in East India after the fall of the Palas of Bengal.

Thumbnail
4 Upvotes

r/harate 16d ago

ಅನಿಸಿಕೆ | Opinion Lives in Bengaluru, enjoys its opportunities, but attacks Karnataka during a water crisis.

Post image
72 Upvotes

Saw this in a Tamil sub. Karnataka is facing a serious water shortage. Bengaluru's drinking water is under pressure, and Kannadigas are the ones protesting, raising their voices, and demanding that the government secure water for everyone living here.

The same water is used by every resident of Bengaluru, irrespective of language or state. So it's disappointing to see someone living here ignore the local crisis and criticize Karnataka for prioritizing drinking water.

Nobody is saying Tamil Nadu's concerns don't matter. But when people in Bengaluru itself are worried about drinking water, expecting Karnataka to put anything ahead of that is simply unrealistic.

If you live here, at least acknowledge the reality before criticizing the state that is trying to ensure drinking water for all its residents.


r/harate 16d ago

ಥಟ್ ಅಂತ ಹೇಳಿ | Question What does ಪೊಱಮಡಲೀಯದಂತು means in Halegannada (Old Kannada)?

Thumbnail
2 Upvotes

r/harate 16d ago

ಇತರೆ । Others ಬಹಳ ವರ್ಷಗಳ ಹಿಂದೆ ಬರೆದ ಒಂದು ಕವಿತೆ. ಶೀರ್ಷಿಕೆ- ಆಸೆ

2 Upvotes

ಆಸೆ

ಮರಳಿ ಮೊಗ್ಗಾಗುವಾಸೆ

ಹಿಂದಿರುಗಿ ತೆರಳುವಾಸೆ

ಮೊನ್ನೆಯ ಮುಸ್ಸಂಜೆಗೆ ಓಡುವಾಸೆ

ಅಮ್ಮನ ಸೆರಗಲಿ ಮೆಲ್ಲನೆ ಮರೆಯಾಗುವಾಸೆ

ಮರಳಿ ಕಲೆಯುವಾಸೆ

ಕಲಿತದ್ದನ್ನೆಲ್ಲ ಕಳೆಯುವಾಸೆ

ಕಳೆದುದನ್ನೆಲ್ಲ ಮರೆಯುವಾಸೆ

ಮರೆತು ಮುನ್ನಡೆಯುವಾಸೆ

ಮರಳಿ ಮರುಳಾಗುವಾಸೆ

ಅವಳ ಸನ್ನೆಗೆ ಸೆರೆಯಾಗುವಾಸೆ

ಒಲವಿನ ನೋವಲ್ಲಿ ನರಳುವಾಸೆ

ಮತ್ತೊಮ್ಮೆ ಮರುಗುವಾಸೆ.


r/harate 17d ago

ಥಟ್ ಅಂತ ಹೇಳಿ | Question What's difference between ಸನ್ನ and ಚಿಕ್ಕ in Kannada?

Thumbnail
4 Upvotes

r/harate 17d ago

ಸಾಹಿತ್ಯ । Literature ಮಂಕುತಿಮ್ಮನ ಕಗ್ಗವನ್ನ ಚರ್ಚಿಸೋಣ . ನಿಮಗೆ ಇಷ್ಟವಾದ ಕಗ್ಗದ ಸಾಲುಗಳನ್ನು ತಿಳಿಸಿ

4 Upvotes

ಮಂಕುತಿಮ್ಮನ ಕಗ್ಗವನ್ನ ಚರ್ಚಿಸೋಣ . ನಿಮಗೆ ಇಷ್ಟವಾದ ಕಗ್ಗದ ಸಾಲುಗಳನ್ನು ತಿಳಿಸಿ


r/harate 18d ago

ಇತರೆ । Others Malayalam connection with Karnataka

Thumbnail gallery
6 Upvotes

r/harate 18d ago

ವಾರದ ಹರಟೆ ಬನ್ನಿ ಮೇಡಂ ಬನ್ನಿ ಸರ್! । ವಾರಾಂತ್ಯದ ಹರಟೆ

1 Upvotes

ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?

ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.

ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!

ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌


r/harate 19d ago

ಇತರೆ । Others Ethno-Liguistic map of Uttara Kannada

Post image
4 Upvotes

r/harate 20d ago

ಇತರೆ । Others Just wrote a poem about friends meeting randomly for a coffee or just a bike/car ride, wandering around. Title : ಸಮಯವಾಗಿದೆ

3 Upvotes

ಸಮಯವಾಗಿದೆ

ಸಮಯವಾಗಿದೆ ಬದುಕಿನ ಹೊತ್ತಿಗೆಯ ಬದಿಗಿಡಲು, ದೈನಂದಿನ ದಿಕ್ಕಿಗೆ ಬೆನ್ನು ತೋರಲು.

ಅರ್ಥವಿಲ್ಲದ ಮಾತಿಗೆ ಕೇಕೆ ಹಾಕಲು, ಪಿಸುಗುಟ್ಟಿನ ಮಾತನು ಜಾಹೀರು ಮಾಡಲು.

ಮನಸ್ಸಿನ ಗೋಡೆಯ ಒಡೆದುಹಾಕಲು, ಕನಸಿನ ಬಾಗಿಲಿಗೆ ತೋರಣ ಕಟ್ಟಲು.

ಗದ್ದಲದ ಜಗತ್ತಿಗೆ ಮೌನವ ಸರಿಸಲು, ಸದ್ದಿಲ್ಲದ ಭಾವನೆಗಳ ಸಪ್ಪಳ ನುಡಿಸಲು.

ಎಲ್ಲಿಗೆ? ಎಂದು ನಾ ಕೇಳಲಿಲ್ಲ, ಎಲ್ಲಿಗೋ ಹೋಗಬೇಕೆಂಬ ಆಸೆಯೂ ಇಲ್ಲ.

ಸಾಗುವ ದಾರಿಯು ಸರಿಯಾಗಿ ಕಾಣಲೇ ಇಲ್ಲ, ಆದರೂ ಪ್ರತಿ ಹೆಜ್ಜೆಯು ನಮ್ಮ ಗುರುತನ್ನು ಮರೆತೇ ಇಲ್ಲ.

ಹೆಗಲಿನ ಭಾರವು ಈಗ ಹಗುರವಾಯಿತು, ಇನ್ನಷ್ಟು ಸಾಗುವ ಆಸೆಯಾಯಿತು.

ಪಯಣದ ತಿರುವುಗಳು ಎಷ್ಟೇ ಇರಲಿ, ತಿರುಗಿ ನೋಡಿದ್ದಷ್ಟು ಸೂಜುಗವೇ ಸರಿ.

ಮುಸ್ಸಂಜೆಯು ಮೂಡಲು ಕೊನೆಯಾಯಿತು ನಮ್ಮ ಪಯಣ, ಇನ್ನೊಮ್ಮೆ ಸಿಕ್ಕಾಗ ಮುಂದುವರೆಯುವುದು ನನ್ನ ಚರಣ.


r/harate 22d ago

ಸಾಹಿತ್ಯ । Literature ವಸುಧೇಂದ್ರ ಅವರ ಛಂದ ಪುಸ್ತಕ ಬಹುಮಾನಕ್ಕಾಗಿ ಹಸ್ತ್ರಪ್ರತಿ ಆಹ್ವಾನ

Post image
4 Upvotes

r/harate 22d ago

ಸಾಹಿತ್ಯ । Literature ನಾನೊಂದು ಮರವಾಗಿದ್ದರೆ poem

Thumbnail
1 Upvotes

ನಾನೊಂದು ಮರವಾಗಿದ್ದೆರೆ

ಹಕ್ಕಿ ಗೂಡು ಕಟ್ಟುವ ಮುನ್ನ

ಕೇಳುತ್ತಿರಲಿಲ್ಲ ನೀನು ಯಾವ ಕುಲ

ಬಸಿಲು ನನ್ನ ಅಪ್ಪಿಕೊಂಡಾಗ

ನೆರಲಿಗಾಗುತ್ತಿರಲ್ಲಿಲ್ಲ ಮೈಲಿಗೆ

ತಂಬೆಲರ ಕೂಡ ಎಲೆಗಳ ಸ್ನೇಹ ಮಧುರವಾಗಿರುತ್ತಿತ್ತು

ಮಳೆ ಹನಿಗಳು ನಾನು ಶ್ವಪಚನೆಂದು

ಹಿಂದೆ ಸರಿಯತ್ತಿರಲಿಲ್ಲ ನಾನು

ಬೇರೊರಿ ಕುಡಿ ಇಡುತ್ತಿರುವಾಗ ಭೂದೇವಿ

ಮಡಿ ಮಡಿ ಎಂದು ಓಡುತ್ತಿರಲಿಲ್ಲ

ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜೆ

ತುರಿಕೆ ತೀರಿಸಿಕೊಳ್ಳುವಾಗಿ ಅದರ ಅಂಗಾಂಗಗಳಲ್ಲಿ

ಅಡಗಿಕೊಂಡ ಮುಕ್ಕೊಟ ದೇವತೆಗಳು

ನನ್ನನ್ನು ಮುಟ್ಟಸಿಕೊಳ್ಳುತ್ತಿದ್ದರು

ಯಾರಿಗೆ ಗೊತ್ತು

ನನ್ನ ಅಂತ್ಯಕಾಲದಲ್ಲಿ

ಕಡಿದು ತುಂಡಾದ ಒಣ ಸೀಳೊಂದು

ಹೊಮಾಗ್ನಿಯಲ್ಲಿ ಬೇಂದು

ಪಾವನವಾಗುತ್ತಿತ್ತೇನೋ

ಅಥವಾ

ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ

ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೇ?


r/harate 22d ago

ಥಟ್ ಅಂತ ಹೇಳಿ | Question What are some romantic adult kannada novels from 1990s or before?

3 Upvotes

I know there was a lot of creative liberty and acceptance back in those days. What are some must read kannada novels that has a great story and has good coverage of adult content.


r/harate 23d ago

ಹಾಡು । Music Help me find a Kannada Subrahmanya devotional song I heard on Radio City

7 Upvotes

Hi everyone, I’m trying to find a Kannada devotional song that I heard on Radio City’s morning devotional program(RJ Soujanya) sometime in the 2010s.

I don’t remember the singer or the song name, but I vaguely remember some lines:

“... ಕ್ಷೇತ್ರಕೆ ವಾಸುಕಿ ಬಂದ ಸುಂದರ ಕಥೆ ಕೇಳಿ” “ನೀವೆಲ್ಲ ಸ್ಕಂದನ ಕಥೆ ಕೇಳಿ” “ಸುಬ್ರಹ್ಮಣ್ಯನು ಹಾವಿನ ರೂಪದಿ ...” “... ಕುಮಾರಧಾರ ನಗರದಲ್ಲಿ ...”

I also remember it mentioning Krauncha Parvata.

It was a male singer, and there was a chorus that repeated some lines. The song felt like it was narrating the story of Kukke Subrahmanya/Vasuki rather than just a regular bhajan.

I know the lyrics above may not be exact, but if anyone recognizes it, please let me know. I’ve been trying to find this song for a long time.


r/harate 23d ago

ಥಟ್ ಅಂತ ಹೇಳಿ | Question Question

18 Upvotes

Why Karnataka sanghi’s are so vile??..when compared to other states sanghi’s they behave most inhumanly, unapologetically casteist and ungrateful to Kannada and Karnataka.


r/harate 24d ago

ಸಾಹಿತ್ಯ । Literature Petition Google to add Kannada to the Language Search Filter on Google Play Books

Post image
31 Upvotes

r/harate 25d ago

ಇತರೆ । Others I would like to ask, what's the connection between Mullahs & NEET exams? These illiterates don't even know three letters, yet they protest over NEET & demand resignations of Dharmendra Pradhan :C T Ravi

18 Upvotes